Inmele Lyrics
Inmele Song Lyrics
Nag nagta mansa kotbitlalla
Edeyolage yeno bitbitlalla
Mansaare nanna opbitnalla
Punyano yeno sikbitnalla
Yaaradru yene anli
Bhoomi thalekelage aagli
Inmele... Inmele...
Naa ninna huduga
Inmele naa ninna hudugi
Innu munde ivlu naanu
Preetiyalli haalu jenu
Howdu kano chinna
Preetistini inna
Sumne helodalla
Nanna hudgi
Kugi helutini
Ivnu nannavane
Hinde biddu biddu nanna preeti geddavane
Nange neene saaku
Yelu janma beku
Namde idi ooru
Kelorilla yaaru
Yaaradru yene anli
Bhoomi thalekelage aagli
Inmele
Naa ninna hudugi
Thandaane thaano thaane...
Inmele Song Lyrics in Kannada
ನಗ್ ನಗ್ತಾ ಮನ್ಸ ಕೊಟ್ಬಿಟ್ಲಲ್ಲಾ
ಎದೆಯೊಳಗೆ ಏನೋ ಬಿಟ್ಬಿಟ್ಲಲ್ಲಾ
ಮನ್ಸಾರೆ ನನ್ನ ಒಪ್ಬಿಟ್ನಲ್ಲಾ
ಪುಣ್ಯನೋ ಏನೋ ಸಿಕ್ಬಿಟ್ನಲ್ಲಾ
ಯಾರಾದ್ರು ಏನೇ ಅನ್ಲಿ
ಭೂಮಿ ತಲೆಕೆಳಗೆ ಆಗ್ಲಿ
ಇನ್ಮೇಲೆ... ಇನ್ಮೇಲೆ...
ನಾ ನಿನ್ನ ಹುಡುಗ
ಇನ್ಮೇಲೆ ನಾ ನಿನ್ನ ಹುಡುಗಿ
ಇನ್ನು ಮುಂದೆ ಇವ್ಳು ನಾನು
ಪ್ರೀತಿಯಲ್ಲಿ ಹಾಲು ಜೇನು
ಹೌದು ಕಣೋ ಚಿನ್ನ
ಪ್ರೀತಿಸ್ತೀನಿ ಇನ್ನ
ಸುಮ್ಮನೆ ಹೇಳೋದಲ್ಲ
ನನ್ನ ಹುಡುಗಿ
ಕೂಗಿ ಹೇಳುತಿನಿ
ಇವ್ನು ನನ್ನವನೇ
ಹಿಂದೆ ಬಿದ್ದು ಬಿದ್ದು ನನ್ನ ಪ್ರೀತಿ ಗೆದ್ದವನೇ
ನಂಗೆ ನೀನೇ ಸಾಕು
ಏಳು ಜನ್ಮ ಬೇಕು
ನಮ್ದೇ ಇಡೀ ಊರು
ಕೇಳೋರಿಲ್ಲ ಯಾರು
ಯಾರಾದ್ರು ಏನೇ ಅನ್ಲಿ
ಭೂಮಿ ತಲೆಕೆಳಗೆ ಆಗ್ಲಿ
ಇನ್ಮೇಲೆ
ನಾ ನಿನ್ನ ಹುಡುಗಿ
ತಂದಾನೆ ತಾನೋ ತಾನೆ...
Community Thoughts .
0 CommentsLeave a Reply
Your email address will not be published. Required fields are marked *
No comments yet
Be the first to share your thoughts about these lyrics!